ಚೀನಾದ ಏಕೈಕ ಟಿವಿ ಕಾರ್ಖಾನೆ ಸ್ಥಗಿತ ; ಸ್ಯಾಮ್‌ಸಂಗ್‌’ನಿಂದ ಮಹತ್ವದ ನಿರ್ಧಾರ, ಮೇಡ್ ಇನ್ ಚೀನಾಗೆ ಗುಡ್ ಬೈ...

ವಿಶ್ವದ ಹಲವು ಪ್ರಮುಖ ದೇಶಗಳು ಚೀನಾ ವಿರುದ್ಧ ತಿರುಗಿ ಬಿದ್ದಿವೆ, ಭಾರತ ಸೇರಿದಂತೆ ಹಲವು ದೇಶಗಳು ಈಗಾಗಲೇ...

ಇನ್ನೂ ಮುಂದೆ ಇನ್’ಸ್ಟಾಗ್ರಾಮ್’ನಲ್ಲಿ ಟಿಕ್ ಟಾಕ್ ವಿಡಿಯೋ ಮಾಡಬಹುದು .!!

ಭಾರತದಲ್ಲಿ ಪ್ರಸಿದ್ಧವಾಗಿದ್ದ ಟಿಕ್ ಟಾಕ್ ಆ್ಯಪ್ ಅನ್ನು ಭಾರತ ಸರ್ಕಾರ ಬ್ಯಾನ್ ಮಾಡಿದ ನಂತರ ಅದೇ ರೀತಿಯ...

5,000 MAh ಬ್ಯಾಟರಿ,48 ಎಂಪಿ ಟ್ರಿಪಲ್ ಕ್ಯಾಮೆರಾಗಳೊಂದಿಗೆ ಮೋಟೋ G9 ಭಾರತದಲ್ಲಿ ಆಗಷ್ಟ್ 31 ರಿಂದ ಮಾರಾಟ

ಮೋಟೋ G9 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ವರ್ಷದ ಪ್ರಾರಂಭದಲ್ಲಿ ಮೋಟೋ G8 ಅನ್ನು ಬಿಡುಗಡೆ ಮಾಡಲಾಗಿತ್ತು.ಇತರ ಸ್ಮಾರ್ಟ್ಫೋನ್ ರಿಯಲ್ಮೆ ನಾರ್ಜೊ 10 ಮತ್ತು ರೆಡ್ಮಿ ನೋಟ್ 9...

ಇಂಟರ್ನೆಟ್ ಎಕ್ಸ್‌ಪ್ಲೋರರ್’ನೊಂದಿಗಿನ 25 ವರ್ಷಗಳ ಬಾಂಧವ್ಯಕ್ಕೆ ಗುಡ್ ಬೈ ಎಂದ ಮೈಕ್ರೋಸಾಫ್ಟ್!!

ವಿಂಡೋಸ್ ಬಳಕೆದಾರರಿಗೆ ಅತ್ಯಂತ ಚಿರಪರಿಚಿತವಾಗಿದ್ದ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಇನ್ನು ಮೈಕ್ರೋಸಾಫ್ಟ್ ಕಂಪ್ಯೂಟರ್‌ಗಳಲ್ಲಿ ಲಭ್ಯವಿಲ್ಲ!! ಎಕ್ಸ್‌ಪ್ಲೋರರ್‌'ನೊಂದಿಗಿನ ಸುದೀರ್ಘ...

ರಿಲಯನ್ಸ್ ಜಿಯೋ Vs ಏರ್‌ಟೆಲ್: ಟಾಪ್ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ

ಟೆಲಿಕಾಂ ಬ್ರ್ಯಾಂಡ್‌ಗಳಾದ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯೊಂದಿಗೆ ಸಾಕಷ್ಟು ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿವೆ. ವಾಸ್ತವವಾಗಿ, ಡಿಸ್ನಿ + ಹಾಟ್‌ಸ್ಟಾರ್ ನೀಡುವ ಎರಡು ಹೊಸ ಪ್ರಿಪೇಯ್ಡ್...

ಗೂಗಲ್ ನಿಂದ ಉದ್ಯೋಗ ಹುಡುಕುವ ಹೊಸ ಅಪ್ಲಿಕೇಷನ್

ಟೆಕ್ ದೈತ್ಯ ಗೂಗಲ್ ತನ್ನ ಹೊಸ ಉದ್ಯೋಗ ಅಪ್ಲಿಕೇಶನ್ - ಕಾರ್ಮೋ ಜಾಬ್ಸ್ ಅನ್ನು ಭಾರತಕ್ಕೆ ವಿಸ್ತರಿಸಿದೆ, ಏಕೆಂದರೆ ಲಕ್ಷಾಂತರ ಭಾರತೀಯರಿಗೆ ಉದ್ಯೋಗ...

1,299 ರೂ ಬೋಟ್ ಏರ್‌ಡೋಪ್ಸ್ 131 ಟ್ರೂ ವೈರ್‌ಲೆಸ್ ಇಯರ್‌ಫೋನ್‌ ನಾಳೆಯಿಂದ ಫ್ಲಿಪ್‌ಕಾರ್ಟ್ ನಲ್ಲಿ

ಬೋಟ್ ಏರ್‌ಡೋಪ್ಸ್ 131 ವೈರ್‌ಲೆಸ್ ಇಯರ್‌ಫೋನ್‌ಗಳನ್ನು ಭಾರತದಲ್ಲಿ ರೂ.1,299 ಬಿಡುಗಡೆ ಮಾಡಲಿದ್ದು, ಬೋಟ್ ಏರ್‌ಡೋಪ್ಸ್ 131 ಆಗಸ್ಟ್ 22 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ. ಕಪ್ಪು, ನೀಲಿ ಮತ್ತು ಗುಲಾಬಿ ಎಂಬ...

ಒಪ್ಪೋ A53 ಆಗಸ್ಟ್ 25 ರಂದು ಭಾರತದಲ್ಲಿ ಬಿಡುಗಡೆ

ಒಪ್ಪೋ A53 2020 ಆಗಸ್ಟ್ 25 ರಂದು ಭಾರತದಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ ಎಂದು ಕಂಪನಿ ಪ್ರಕಟಿಸಿದೆ. ಒಪ್ಪೋದಿಂದ ಇತ್ತೀಚಿನ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್‌ ಇದಾಗಿದ್ದು ಈ ಫೋನ್ ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡಿದೆ....

ರಷ್ಯಾದ ಜಿ.ಡಿ.ಪಿ. ಹಿಂದಿಕ್ಕಿದ ಆಪಲ್ ಕಂಪನಿ.!?? ಐ ಪೋನ್ ದೈತ್ಯನ ಆದಾಯಕ್ಕಿಂತ ಈ ಬಲಾಢ್ಯ ದೇಶಗಳ ಜಿ.ಡಿ.ಪಿ. ಕಡಿಮೆ.??

ಅಮೆರಿಕಾದ ದೈತ್ಯ ಐ ಪೋನ್ ಕಂಪನಿ ಆಪಲ್'ನ ಆದಾಯ ಬುಧವಾರ 468ಕೋಟಿ ಡಾಲರ್ ಜಿಗಿದು 2ಲಕ್ಷ ಕೋಟಿ ಡಾಲರ್ ತಲುಪಿದೆ.ಇದು ವಿಶ್ವದ ಹಲವು...

ಆಪಲ್ ಕಂಪನಿಯ ಶೇರು ಮೌಲ್ಯ ಎಷ್ಟು ಗೊತ್ತಾ.!??ಹೊಸ ದಾಖಲೆ ಮಾಡಿದ ಐ ಪೋನ್ ದೈತ್ಯ.!!

ಅಮೆರಿಕದ ದೈತ್ಯ ಮೊಬೈಲ್ ಕಂಪನಿ ಆಪಲ್ ಈಗ ತನ್ನ ಒಟ್ಟು ಶೇರು ಮೌಲ್ಯದಿಂದ ಸುದ್ದಿಯಲ್ಲಿದೆ. ತನ್ನ ಉತ್ತಮ ಗುಣಮಟ್ಟದ ಉತ್ಪನ್ನದಿಂದ, ಜನಪ್ರಿಯ ಆಪಲ್...